ಭಾರತೀ ಕನ್ನಡ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ
ನಮ್ಮಗುರಿ
ಬೋಧನೆ-ಶೋಧನೆ-ಪ್ರಕಟಣೆ
- ಭಾರತೀಕಾಲೇಜು 1970-71 ರಲ್ಲಿ ಪ್ರಾರಂಭವಾಯಿತು. ಕನ್ನಡ ಸ್ನಾತಕೋತ್ತರ ವಿಭಾಗವು 2011-12 ರಲ್ಲಿ ಪ್ರಾರಂಭವಾಯಿತು.
- ಇದು ಮೈಸೂರು ವಿಶ್ವವಿದ್ಯಾನಿಲಯದಅನುಮೋದನೆಗೆ ಒಳಪಟ್ಟಿರುತ್ತದೆ.
- ಕನ್ನಡ ಎಂ.ಎ. ತರಗತಿಗೆ ಪ್ರವೇಶ ಪಡೆಯಲು 30 ವಿದ್ಯಾರ್ಥಿಗಳಿಗೆ ಅವಕಾಶವಿದೆ.
- ಕನ್ನಡ ಎಂ.ಎ ಗೆ ಪ್ರವೇಶ ಪಡೆದವಿದ್ಯಾರ್ಥಿಗಳು ಮೈಸೂರು ವಿಶ್ವವಿದ್ಯಾನಿಲಯ ನಿಗದಿಪಡಿಸಿರುವ ಪಠ್ಯ ವಿಷಯಗಳನ್ನು ಅಧ್ಯಯನ ಮಾಡಬೇಕು.
- ಕನ್ನಡ ಎಂ.ಎ ನಾಲ್ಕು ಸೆಮಿಸ್ಟರ್ಗಳಿಂದ ಕೂಡಿದೆ, ಎರಡು ವರ್ಷದಕೋರ್ಸ್ಆಗಿರುತ್ತದೆ.
ಪ್ರವೇಶ ಪಡೆಯಲು ಅರ್ಹತೆಗಳು:
- ಬಿ.ಎ. ತರಗತಿಯಲ್ಲಿಕನ್ನಡಐಚ್ಛಿಕ ವಿಷಯವನ್ನು ಮೇಜರ್ ಆಗಿ ತೆಗೆದುಕೊಂಡುಅಧ್ಯಯನ ಮಾಡಿರುವ ಪದವಿ ಪಾಸಾದ ವಿದ್ಯಾರ್ಥಿಗಳು ಪ್ರವೇಶ ಪಡೆಯಲುಅರ್ಹರಾಗಿರುತ್ತಾರೆ.
- ಪ್ರವೇಶ ಪಡೆಯಲುಇಚ್ಛಿಸುವ ವಿದ್ಯಾರ್ಥಿಗಳು ವಿಶ್ವವಿದ್ಯಾನಿಲಯ ನಡೆಸುವ ‘ಪ್ರವೇಶ ಪರೀಕ್ಷೆ’ಯನ್ನು ಬರೆದಿರಬೇಕು.
ನಮ್ಮಲ್ಲಿರುವ ಸೌಲಭ್ಯಗಳು:
- ಕನ್ನಡ ವಿಭಾಗದಲ್ಲಿಒಟ್ಟು 09 ಅನುಭವಿ ಅಧ್ಯಾಪಕರಿದ್ದಾರೆ.
- ಇವರಲ್ಲಿ ನಾಲ್ವರು ಪಿಎಚ್.ಡಿ ಪದವಿ ಪಡೆದವರಾಗಿದ್ದು ಎಂ.ಫಿಲ್ ಪದವಿ ಮತುಎನ್ಇಟಿ ಪರೀಕ್ಷೆಯ್ಲಲೂತೇರ್ಗಡೆಯಾದವರಿದ್ದಾರೆ.
- ಅತ್ಯುತ್ತಮವಾದಗ್ರಂಥಾಲಯ ಸೌಲಭ್ಯವಿದೆ. ವಿಶಾಲವಾದ ಪರಾಮರ್ಶನ ವಿಭಾಗವಿದೆ.
- ಉನ್ನತ ಶಿಕ್ಷಣ ಮತ್ತು ಸಂಶೋಧನೆಗೆಅಗತ್ಯವಾದ ಮೂಲಭೂತ ಸೌಲಭ್ಯಗಳು ಹಾಗೂ ಅಧ್ಯಯನಕ್ಕೆ ಪೂರಕವಾದ ಶೈಕ್ಷಣಿಕವಾತಾವರಣವಿದೆ.
- ಪಿ.ಪಿ.ಟಿ. ಮೂಲಕವೂ ಬೋಧನೆಇದೆ.
- ತಿಂಗಳಿಗೊಂದು ವಿಶೇಷ ಉಪನ್ಯಾಸಕಾರ್ಯಕ್ರಮಆಯೋಜಿಸಲಾಗುತ್ತದೆ.
- ಕೆ-ಸೆಟ್ ಮತ್ತುಎನ್ಇಟಿ ಪರೀಕ್ಷೆಗಳಿಗೆ ತರಬೇತಿ ನೀಡಲಾಗುತ್ತದೆ.
- ಯುಜಿಸಿ ಮತ್ತು ಸರ್ಕಾರದ ವಿವಿಧಆಕಾಡೆಮಿ, ಪ್ರಾಧಿಕಾರಗಳ ಸಹಯೋಗದಲ್ಲಿ ವಿಚಾರಗೋಷ್ಠಿ/ ಕಮ್ಮಟಗಳ ಆಯೋಜನೆ.
- ಕವಿ ಸಾಹಿತಿಗಳೊಡನೆ ಸಂವಾದ ಮತ್ತು ಸಾಹಿತಿಗಳ ಜನ್ಮಸ್ಥಳ, ಮನೆ, ಜಾನಪದ ವಸ್ತುಸಂಗ್ರಹಾಲಯ ಮೊದಲಾದವುಗಳಿಗೆ ಶೈಕ್ಷಣಿಕ ಪ್ರವಾಸಕಾರ್ಯಕ್ರಮ.
ಸಂಶೋಧನಾಕೇಂದ್ರ:
- ಮೈಸೂರು ವಿಶ್ವವಿದ್ಯಾನಿಲಯದ ಖಾಸಗಿ ಕಾಲೇಜುಗಳಲ್ಲಿ ಮೊದಲ ಬಾರಿಗೆಕನ್ನಡ ಸಂಶೋಧನಾಕೇಂದ್ರವನ್ನು ಪ್ರಾರಂಭಿಸಿದ ಹೆಗ್ಗಳಿಕೆ ನಮ್ಮದು.
- 2014-15 ರಲ್ಲಿ ಮೈಸೂರು ವಿಶ್ವವಿದ್ಯಾನಿಲಯವು ಸಂಶೋಧನಾಕೇಂದ್ರತೆರೆಯಲುಅನುಮತಿ ನೀಡಿರುತ್ತದೆ.
- ಪಿಎಚ್.ಡಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಲು ಮೂವರು ಅಧ್ಯಾಪಕರುಗಳಿಗೆ ವಿಶ್ವವಿದ್ಯಾನಿಲಯಅನುಮತಿ ನೀಡಿದೆ.
- ಭಾರತೀಕನ್ನಡಅಧ್ಯಯನ ಮತ್ತು ಸಂಶೋಧನಾಕೇಂದ್ರದಲ್ಲಿಒಟ್ಟು 18 ವಿದ್ಯಾರ್ಥಿಗಳು ಸಂಶೋಧನೆಯಲ್ಲಿತೊಡಗಿದ್ದಾರೆ.
- ಕನ್ನಡ ಸಂಶೋಧನಾಕೇಂದ್ರದ ವತಿಯಿಂದ‘ಶೋಧಭಾರತಿ’ ಎಂಬ (ISSಓ 2349-8935) ತ್ರೈಮಾಸಿಕ ಪತ್ರಿಕೆಯನ್ನು ಪ್ರಕಟಿಸಲಾಗುತ್ತಿದೆ.
ಫಲಿತಾಂಶ :
- ಇದುವರೆಗಿನಎಲ್ಲಾ ಪರೀಕ್ಷೆಗಳಲ್ಲಿ ಶೇ.100% ಫಲಿತಾಂಶ ಬಂದಿರುತ್ತದೆ.
- 2012-13 ನೇ ಸಾಲಿನಲ್ಲಿ ಬಿ. ರಾಜೇಂದ್ರ ಪ್ರಸಾದ್ಅವರು ಮೂರುಚಿನ್ನದ ಪದಕಗಳನ್ನು ಪಡೆದಿರುತ್ತಾರೆ.
- 2013-14 ನೇ ಸಾಲಿನಲ್ಲಿಎಸ್. ಹರೀಶ್ಕುಮಾರ್ಅವರು 2ನೇ ರ್ಯಾಂಕ್ ಮತ್ತು ಮೂರುಚಿನ್ನದ ಪದಕ ಪಡೆದಿರುತ್ತಾರೆ.
- 2014-15 ನೇ ಸಾಲಿನಲ್ಲಿಅಂತಿಮ ಎಂ.ಎ ತರಗತಿಯಲ್ಲಿದ್ದಾಗಲೆತಾರಾದೇವಿ ಮತ್ತು ಪ್ರತಾಪ್ ಡಿ.ಸಿ ಇವರು ಕೆ-ಸೆಟ್ ಮತ್ತುಎನ್ಇಟಿ ಪರೀಕ್ಷೆಗಳಲ್ಲಿ ತೇರ್ಗಡೆಯಾಗಿದ್ದಾರೆ.
FACULTY DETAILS
Dr H.M. NAGESH |
Designation |
Asst. Professor |
Qualification |
M.A., Ph.D. |
Phone |
+91-8970372073 |
Profile |
click here to view |
|
 |
|
Smt. MAMATHA |
Designation |
Asst. Professor |
Qualification |
M.A., M.Phil., B.Ed. |
Phone |
+91-9964188616 |
Profile |
click here to view |
|
 |
|
Smt. G.M. LAKSHMI |
Designation |
Asst. Professor |
Qualification |
M.A., M.Phil., B.Ed. |
Phone |
+91-9916482225 |
Profile |
click here to view |
|
 |
|