RESEARCH AND DEVELOPMENT CENTRE:
Bharathi College has been accorded the status of a centre for Research studies by the University of Mysore. Accordingly Research centre has been opened in the subjects of Chemistry, Physics and Kannada for pursuing research leading to Doctoral degrees. The research centre was inaugurated by prof. Krishnan, Vice-chancellor, KSOU Mysore. Inter disciplinary Science Journal entitled “INTERNATIONAL RESEARCH JOURNAL OF APPLIED SCIENCES” and Kannada journal entitled”SHODHA BHARATHI”were launched during the inauguration. At present 18 students have been registered as Ph.D. students in Kannada department.
ಭಾರತೀ ಕನ್ನಡ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ
ನಮ್ಮಗುರಿ
ಬೋಧನೆ-ಶೋಧನೆ-ಪ್ರಕಟಣೆ
ಸಂಶೋಧನಾಕೇಂದ್ರ:
ಫಲಿತಾಂಶ :
LIST OF RECOGNISED GUIDE
DEPARTMENT OF KANNADA
|
|
|
DEPARTMENT OF CHEMISTRY
|
|
LIST OF STUDENTS REGISTERED FOR Ph.D. PROGRAMME
ಕ್ರಮ. ಸಂಖ್ಯೆ | ಅಭ್ಯರ್ಥಿಗಳ ಹೆಸರು | ಸಂಶೋಧನಾ ವಿಷಯ | ಮಾರ್ಗದರ್ಶಕರು |
1 | ಜ್ಯೋತಿ ಕೆ.ಎಂ | ‘ಕೆ.ಸಿ.ಶಿವಪ್ಪ ಅವರ ಕಾವ್ಯದ ವಿಭಿನ್ನ ನೆಲೆಗಳು’ | ಡಾ. ಮ ರಾಮಕೃಷ್ಣ |
2 | ಮಹದೇವಸ್ವಾಮಿ ಎಂ.ಎಸ್ | ‘ಕನ್ನಡ ಚಲನಚಿತ್ರ ಮಾಧ್ಯಮ :ನಾಡು-ನುಡಿ ಸಂವರ್ಧನೆ’ | |
3 | ಮಹೇಶ ಎನ್.ಜಿ | ‘ಬಂಡಾಯ ಸಾಹಿತ್ಯದ ತಾತ್ವಿಕ ಹಿನ್ನೆಲೆಯಲ್ಲಿ ಡಾ.ಶಿವರಾಮ ಕಾಡನಕುಪ್ಪೆ :ಬದುಕು-ಬರಹ’ | |
4 | ನಂದ ಟಿ.ಎನ್ | ‘ಕನ್ನಡ ಮಹಿಳಾ ವಿಮರ್ಶೆಯ ತಾತ್ವಿಕತೆ’ | |
5 | ರಾಜೇಂದ್ರ ಪ್ರಸಾದ್ ಬಿ | ‘ದಲಿತರು ದೇಗುಲ ಪ್ರವೇಶ : ಕನ್ನಡ ಸಾಹಿತ್ಯದ ಸ್ಪಂದನೆ’ | |
6 | ಉಷಾರಾಣಿ | ‘ವೀರಶೈವ ವಚನ ಸಾಹಿತ್ಯ ಮತ್ತುತ್ರಿಪದಿ ಸಾಹಿತ್ಯದಲ್ಲಿ ಸ್ತ್ರೀ ಚಿತ್ರಣ’ | |
7 | ಬಾಲಗಂಗಾಧರ ತಿಲಕ್ ಪಿ | ‘ನಾಗತಿಹಳ್ಳಿ ಚಂದ್ರಶೇಖರ್ ಅವರ ಸಿನಿಮಾ ಮತ್ತು ಪ್ರವಾಸ ಸಾಹಿತ್ಯ’ | ಡಾ. ಆರ್.ಸಿ ದೇವರಾಜು |
8 | ಕುಮಾರ ಆರ್ | ‘ನವೋದಯ ಕಾಲದ ಪ್ರಬಂಧ ಸಾಹಿತ್ಯದಲ್ಲಿ ಗ್ರಾಮೀಣ ಜೀವನ’ | |
9 | ಪುನೀತ್ ಕುಮಾರ್ ಎಂ.ಎಸ್ | ‘ಆಧುನಿಕಕನ್ನಡಕಾವ್ಯದಲ್ಲಿದೇವರು ಮತ್ತುಧವರ್iದ ಪರಿಕಲ್ಪನೆ’(ಆಯ್ದ ಕವಿಗಳು) | |
10 | ರಮ್ಯ ಎನ್ | ‘ಡಾ. ಚಂದ್ರಶೇಖರಕಂಬಾರರ ನಾಟಕಗಳಲ್ಲಿ ಸ್ತ್ರೀವಾದಿ ನೆಲೆಗಳು’ | |
11 | ರಮ್ಯ ವೈ.ಪಿ | ‘ನೇಮಿಚಂದ್ರಅವರ ಸಾಹಿತ್ಯದಲ್ಲಿ ಸ್ತ್ರೀ ಸಂವೇದನೆಗಳು’ | |
12 | ಸುಮ ಆರ್ | ‘ಪ್ರಾಚೀನಕನ್ನಡ ಕಾವ್ಯಗಳಲ್ಲಿ ಪ್ರತಿನಾಯಕರು’ | |
13 | ದಿನೇಶ್ ಎಮ್ ಗಾಂವಕರ್ | ‘ಆಧುನಿಕಕನ್ನಡ ಸಾಹಿತ್ಯದಲ್ಲಿಜೀಸಸ್’ | ಡಾ. ನಾಗೇಶ್ ಹೆಚ್.ಎಂ |
14 | ಕೃಷ್ಣೇಗೌಡ ಟಿ.ಎನ್ | ‘ಚದುರಂಗ ಮತ್ತು ಬರಗೂರುರಾಮಚಂದ್ರಪ್ಪರವರಕಥನಾಸಾಹಿತ್ಯದತೌಲನಿಕ ಅಧ್ಯಯನ’ | |
15 | ಮರಯ್ಯ ಸಿ | ‘ಅ.ನ.ಕೃ ಅವರ ಐತಿಹಾಸಿಕ ಕಾದಂಬರಿಗಳು’ | |
16 | ರಘುರಾಜು ಆರ್ | ‘ದಲಿತ ನಾಟಕ ಸಾಹಿತ್ಯ’ | |
17 | ಅನಿಲ್ ಕುಮಾರ್ ಎಸ್ | ‘ಮಹಿಳಾ ಕಥಾಸಾಹಿತ್ಯದಲಿ ಪುರುಷ ಪಾತ್ರಗಳು’ | |
18 | ವಿನೋದ್ಕುಮಾರ್ ಸಿ.ಎನ್ | ‘ಮಂಡ್ಯಜಿಲ್ಲೆಯ ಕೃಷಿಕ ಒಕ್ಕಲುತನದ ಆಚರಣೆಗಳು’ |