Welcome to Bharathi college.   PG Admission Open.     Applications available in College Office.
ಭಾರತೀ ಕಾಲೇಜು,
ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಭಾಗ
ಕ್ರೀಡಾ ವರದಿ
2012-2013
  • ಆರ್ ಟಿ ಎಂ ಎನ್ ವಿಶ್ವವಿದ್ಯಾನಿಲಯ ನಾಗಪುರದಲ್ಲಿ ನಡೆದ ಅಖಿಲ ಭಾರತ ಅಂತರ್ ವಿಶ್ವವಿದ್ಯಾನಿಲಯ ರಾಜೇಶ್ ಕೆ ಎಸ್ ಮನು ಎಂ ಭಾಗವಹಿಸಿದ್ದಾರೆ.
  • ದಿನಾಂಕ 12-10-2012 ಮಾಂಡವ್ಯ ವಲಯ ಅಂತರಕಾಲೇಜು ಕೋಕೋ ಪಂದ್ಯಾವಳಿ ಆಯೋಜನೆ ಭಾರತೀಯ ತಂಡವು ಪ್ರಥಮ ಸ್ಥಾನ ಪಡೆದಿರುತ್ತದೆ.
  • ಸುನಿತಾ ಡಿ ಕೆ 12-12-2012 ರಿಂದ 16-12-12 ಎನ್ ಐ ಟಿ ವಿಶ್ವವಿದ್ಯಾನಿಲಯ ವಾರಂಗಲ್ ನಲ್ಲಿ ನಡೆದ ಬಾಲ್ ಬ್ಯಾಡ್ಮಿಂಟನ್ ನಲ್ಲಿ ಭಾಗವಹಿಸಿದ್ದಾರೆ.
  • ದಿನಾಂಕ 9-01-2013 ರಿಂದ 13-01-2013 ತಿರುವನ್ನುರ್ ನಲ್ಲಿ ನಡೆದ ಅಖಿಲ ಭಾರತ ಕಬಡ್ಡಿ ಪಂದ್ಯಾವಳಿಯಲ್ಲಿ ಅನುಪಮಾ ಟಿ ಮತ್ತು ಜ್ಯೋತಿ ಕೆ ಭಾಗವಹಿಸಿದ್ದಾರೆ.
2013-2014
  • ದಿನಾಂಕ6-11-2013 ರಿಂದ10-11-2013 ರವರೆಗೆ ಕೃಷ್ಣ ವಿಶ್ವವಿದ್ಯಾನಿಲಯ ಆಂಧ್ರಪ್ರದೇಶದಲ್ಲಿ ನಡೆದ ಅಂತರ ವಿಶ್ವವಿದ್ಯಾನಿಲಯ ಕಬಡ್ಡಿ ಪಂದ್ಯಾವಳಿಗೆ ಜ್ಯೋತಿ ಕೆ ಹಾಗೂ ಸೌಮ್ಯ ಸಿ ಎಂ ಭಾಗವಹಿಸಿರುತ್ತಾರೆ.
  • ದಿನಾಂಕ3-01-2014 ರಿಂದ 06-01-2014 ರವರೆಗೆ ಮಂಗಳೂರು ವಿಶ್ವವಿದ್ಯಾನಿಲಯ ಅಖಿಲಭಾರತ ಮಹಿಳೆಯರ ಖೋಖೊ ಪಂದ್ಯಾವಳಿಯಲ್ಲಿ ಸೌಮ್ಯ ಸಿ ಎಂ ಭಾಗವಹಿಸಿರುತ್ತಾರೆ
2014-2015
  • ದಿನಾಂಕ 29-10-2014 ರಿಂದ 3-10-2014 ರವರೆಗೆ ತಮಿಳುನಾಡಿನಲ್ಲಿ ನಡೆದ ಅಂತರ ವಿಶ್ವವಿದ್ಯಾನಿಲಯ ಮಹಿಳೆಯರ ಹ್ಯಾಂಡ್ ಬಾಲ್ ಕ್ರೀಡಾಕೂಟದಲ್ಲಿ ನಿಶ್ಚಿತ, ಜ್ಯೋತಿ ಎಮ್, ಪೂಜಾ ಎಂ .ಪಿ, ದೀಪು ಎಮ್ .ಸಿ ಭಾಗವಹಿಸಿದ್ದಾರೆ.
  • ದಿನಾಂಕ18-10-2014 ರಿಂದ21-10-2014 ರವರೆಗೆ ಚೆನ್ನೈ ಅಣ್ಣ ವಿಶ್ವವಿದ್ಯಾನಿಲಯದಲ್ಲಿ ನಡೆದ ದಕ್ಷಿಣ ಭಾರತ ಮಹಿಳೆಯರ ಖೋ ಖೋ ಪಂದ್ಯಾವಳಿಯಲ್ಲಿ ಸೌಮ್ಯ ಸಿ ಎಂ ಭಾಗವಹಿಸಿರುತ್ತಾರೆ.
  • ದಿನಾಂಕ01-11-2014ರಿಂದ 5-11-2014 ರವರೆಗೆ ಕಣ್ಣೂರು ವಿಶ್ವವಿದ್ಯಾಲಯ ನಡೆದ ಅಂತರ ವಿಶ್ವವಿದ್ಯಾನಿಲಯ ಕಬಡ್ಡಿ ಪಂದ್ಯಾವಳಿಯಲ್ಲಿ ಮಾನಸ ಸಿ ಎಂ ಭಾಗವಹಿಸಿ ದ್ವಿತೀಯ ಸ್ಥಾನ ಪಡೆದಿರುತ್ತಾರೆ.
  • 2015 ಆಗಸ್ಟ್ ತಿಂಗಳಿನಲ್ಲಿ ಮಲೇಷ್ಯಾದಲ್ಲಿ ನಡೆದ ಥ್ರೋಬಾಲ್ ಪಂದ್ಯಾವಳಿಯಲ್ಲಿ ಕಾರ್ತಿಕ್ ಗೌಡ ಎಂ ಭಾಗವಹಿಸಿರುತ್ತಾರೆ.
  • ಮೈಸೂರು ವಿಶ್ವವಿದ್ಯಾನಿಲಯ ಅಂತರಕಾಲೇಜು ಅಥ್ಲೇಟೀಸ್ ಕ್ರೀಡಾಕೂಟದಲ್ಲಿ ಭಾರತಿ ಕಾಲೇಜಿನ ಮಹಿಳಾ ತಂಡವು ತಂಡ ಪ್ರಶಸ್ತಿಯನ್ನು ಪಡೆದುಕೊಂಡಿರುತ್ತದೆ.
2016-2017
  • ದಿನಾಂಕ 14-12-2016 ರಿಂದ 17-12-2016 ರವರೆಗೆ ತಮಿಳುನಾಡಿನ ಕೊಯಂಬತ್ತೂರು ವಿಶ್ವವಿದ್ಯಾನಿಲಯದಲ್ಲಿ ನಡೆದ ಅಖಿಲ ಭಾರತ ಮಹಿಳಾ ಕಬಡ್ಡಿ ಕ್ರೀಡೆಯಲ್ಲಿ ಕುಸುಮ ಕೆ, ಆರ್ , ಸ್ವರೂಪ ಎ ಎನ್, ಸಿಂಧೂ ಎಸ್ ಭಾಗವಹಿಸಿರುತ್ತಾರೆ.
  • ದಿನಾಂಕ 25-12-2016 ರಿಂದ 29-12-2016 ರವರೆಗೆ ತಮಿಳುನಾಡಿನಲ್ಲಿ ನಡೆದ ಅಂತರ ವಿಶ್ವವಿದ್ಯಾನಿಲಯ ಹ್ಯಾಂಡ್ ಬಾಲ್ ನಲ್ಲಿ ಪೂಜಾ ಎಮ್ , ಪಿ ಹಾಗೂ ಭಾಗವಹಿಸಿರುತ್ತಾರೆ.
  • ಸುನಿಲ್ ಕುಮಾರ್ ಎಂ ಕೆ ಅಂತರ ವಿಶ್ವವಿದ್ಯಾನಿಲಯದ ಪುರುಷರ ಹ್ಯಾಂಡ್ ಬಾಲ್ ತಂಡದ ತರಬೇತುದಾರರಾಗಿ ಕಾರ್ಯನಿರ್ವಹಿಸಿದ್ದಾರೆ.
2015-2016
  • ದಿನಾಂಕ11-10-2015 ಮಂಗಳೂರು ವಿಶ್ವವಿದ್ಯಾನಿಲಯ ಅಂತರ ಕಾಲೇಜು ಗುಡ್ಡಗಾಡು ಓಟ ದಲ್ಲಿ ಅನುರಾಧ, ಉಮಾ ಎo ಭಾಗವಹಿಸಿದ್ದಾರೆ.
  • ದಿನಾಂಕ 9-12-2015 ರಿಂದ 26-12-2015 ರವರೆಗೆ ಮಲೇಶಿಯಾದಲ್ಲಿ ನಡೆದ ಥ್ರೋಬಾಲ್ ಪಂದ್ಯಾವಳಿಯಲ್ಲಿ ಕಾರ್ತಿಕ್ ಗೌಡ ಎಂ ಪ್ರಥಮ ಸ್ಥಾನ ಪಡೆದಿರುತ್ತಾರೆ.
  • ದಿನಾಂಕ4-01-2016 ರಿಂದ 7-01-2016 ರವರೆಗೆ ತಮಿಳುನಾಡಿನಲ್ಲಿ ನಡೆದ ಅಂತರ ವಿಶ್ವವಿದ್ಯಾನಿಲಯ ಖೋ ಖೋ ಪಂದ್ಯಾವಳಿಯಲ್ಲಿ ಸೌಮ್ಯ ಸಿ ಎಂ ಭಾಗವಹಿಸಿರುತ್ತಾರೆ.
  • ದಿನಾಂಕ4-01-2016 ರಿಂದ08-01-2016 ರವರೆಗೆ ತಮಿಳುನಾಡಿನ ಅಳಗಪ್ಪ ವಿಶ್ವವಿದ್ಯಾಲಯದಲ್ಲಿ ನಡೆದ ಅಂತರ ವಿಶ್ವವಿದ್ಯಾನಿಲಯ ಹ್ಯಾಂಡ್ ಬಾಲ್ ಪಂದ್ಯಾವಳಿ ಯಲ್ಲಿ ಪೂಜಾ ಎಮ್ ಪಿ, ಜ್ಯೋತಿ ಎಮ್, ನಿಶ್ಚಿತ ಕೆ ಜಿ, ಪೂಜಶ್ರೀ ಭಾಗವಹಿಸಿದ್ದಾರೆ
  • ದಿನಾಂಕ06-02-2016 ರಿಂದ 09-02-2016 ತಮಿಳುನಾಡಿನಲ್ಲಿ ನಡೆದ ಅಖಿಲ ಭಾರತ ಕಬಡ್ಡಿ ಪಂದ್ಯಾವಳಿಯಲ್ಲಿ ಸಿಎಂ ಸೌಮ್ಯ,ಸಿ ಎಸ್ ಮಾನಸ, ಕೆ ಆರ್ ಕುಸುಮ, ಸಿಂಧೂ ಎಸ್ ,ಸ್ವರೂಪ ಎ ಎಮ್ ಭಾಗವಹಿಸಿದ್ದಾರೆ.
2016-2017
  • ದಿನಾಂಕ25-12-2016 ರಿಂದ 29-12-2016 ರವರೆಗೆ ತಮಿಳುನಾಡಿನಲ್ಲಿ ನಡೆದ ನಡೆದ ಅಂತರ ವಿಶ್ವವಿದ್ಯಾನಿಲಯ ಹ್ಯಾಂಡ್ ಬಾಲ್ ಪಂದ್ಯಾವಳಿಯಲ್ಲಿ ಪೂಜಾ ಎಂ ಪಿ ,ಜ್ಯೋತಿ ಎಂ ಭಾಗವಹಿಸಿರುತ್ತಾರೆ.
2017-18
  • ಮೈಸೂರು ವಿಶ್ವವಿದ್ಯಾನಿಲಯ ಮಾಂಡವ್ಯ ವಲಯದ ಪುರುಷರ ಕಬಡ್ಡಿ ದ್ವಿತೀಯ ಸ್ಥಾನ ಮತ್ತು ಮಹಿಳೆಯರ ಕಬಡ್ಡಿಯಲ್ಲಿ ಪ್ರಥಮ ಸ್ಥಾನವನ್ನು ಪಡೆದಿರುತ್ತಾರೆ.
2018-2019
  • ದಿನಾಂಕ 28-09-2018 ರಂದು ಅಂತರ ವಿಶ್ವವಿದ್ಯಾನಿಲಯ ಗುಡ್ಡಗಾಡು ಓಟ ಸ್ಪರ್ಧೆಯಲ್ಲಿ ಲಿಂಗೇಶ್ ಗೌಡ ಡಿ .ಆರ್ ಮೈಸೂರು ವಿಶ್ವವಿದ್ಯಾನಿಲಯವನ್ನು ಪ್ರತಿನಿಧಿಸುತ್ತಾರೆ.
  • ದಿನಾಂಕ 12-11-2018 ರಿಂದ 15-11-2018 ರವರೆಗೆ ಕುಸುಮ ಕೆ ಆರ್, ಸ್ವರೂಪ ಆರ್ ದಕ್ಷಿಣ ಭಾರತ ಕಬಡ್ಡಿ ಪಂದ್ಯಾವಳಿಯಲ್ಲಿ ಮೈಸೂರು ವಿಶ್ವವಿದ್ಯಾನಿಲಯವನ್ನು ಪ್ರತಿನಿಧಿಸುತ್ತಾರೆ.
  • ದಿನಾಂಕ 25-11-2018 ರಿಂದ25-11-2018 ರವರೆಗೆ ಎಸ್ ಆರ್ ಎo ಯುನಿವರ್ಸಿಟಿಯಲ್ಲಿ ತಮಿಳುನಾಡಿನಲ್ಲಿ ನಡೆದ ಬ್ಯಾಡ್ಮಿಂಟನ್ ಪುರುಷರ ತಂಡದ ತರಬೇತುದಾರರಾಗಿ ಸುನಿಲ್ ಕುಮಾರ್ ಎಂ ಕೆ ಯವರು ಭಾಗವಹಿಸಿರುತ್ತಾರೆ.
  • ದಿನಾಂಕ 07-12-2018 ರಿಂದ 10-12-2018 ರವರೆಗೆ ಉತ್ತರಪ್ರದೇಶದಲ್ಲಿ ನಡೆದ ಅಂತರ ವಿಶ್ವವಿದ್ಯಾನಿಲಯ ಖೋ ಖೋ ಪಂದ್ಯಾವಳಿಯಲ್ಲಿ ರಾಧಿಕಾ ಬಿ ಕೆ, ಲಾವಣ್ಯ ಬಿ ವಿ ಮೈಸೂರು ವಿಶ್ವವಿದ್ಯಾನಿಲಯವನ್ನು ಪ್ರತಿನಿಧಿಸಿದ್ದಾರೆ
  • ದಿನಾಂಕ22-02-2019 ರಿಂದ24-02 -2019 ರವರೆಗೆ ಮೈಸೂರು ನಂತರ ವಿಶ್ವವಿದ್ಯಾನಿಲಯ ಪುರುಷರ ಕ್ರೀಡಾಕೂಟದಲ್ಲಿ ತೀರ್ಪುಗಾರರಾಗಿ ಸುನಿಲ್ ಕುಮಾರ್ ರವರು ಆಯ್ಕೆಯಾಗಿರುತ್ತಾರೆ.
  • ಮೈಸೂರು ವಿಶ್ವವಿದ್ಯಾನಿಲಯ ಮಾಂಡವ್ಯ ವಲಯದ ಮಹಿಳೆಯರ ಕಬಡ್ಡಿ ತಂಡವು ದ್ವಿತೀಯ ಸ್ಥಾನವನ್ನು ಹಾಗೂ ಸಾಫ್ಟ್ ಬಲ್ ತಂಡವು ಪ್ರಥಮ ಸ್ಥಾನವನ್ನು ಪಡೆದಿರುತ್ತದೆ.
  • ದಿನಾಂಕ24-02-2018 ರಿಂದ 28-02-2018 ರವರೆಗೆ ಜಲಂಧರ್ ನಲ್ಲಿ ನಡೆದ ಅಖಿಲ ಭಾರತ ವಿಶ್ವವಿದ್ಯಾನಿಲಯ ಸಾಫ್ಟ್ಬಲ್ ಪಂದ್ಯಾವಳಿಯಲ್ಲಿ ವಿನಯ್ ಕುಮಾರ್ ವಿ, ಕಿಶನ್ ಆರ್, ಮೈಸೂರು ವಿಶ್ವವಿದ್ಯಾನಿಲಯವನ್ನು ಪ್ರತಿನಿಧಿಸಿರುತ್ತಾರೆ.
  • STRM ವಿಶ್ವವಿದ್ಯಾನಿಲಯದಲ್ಲಿ ನಡೆದ ಅಂತರ ವಿಶ್ವವಿದ್ಯಾನಿಲಯ ಸಾಫ್ಟ್ಬಲ್ ಪಂದ್ಯಾವಳಿಯಲ್ಲಿ ಕಿಶನ್, ಆರ್ ಲಿಂಗೇಶ್ ಗೌಡ, ಡಿ ಆರ್ ಮೈಸೂರು ವಿಶ್ವವಿದ್ಯಾನಿಲಯವನ್ನು ಪ್ರತಿನಿಧಿಸುತ್ತಾರೆ
2019-20

MYSORE UNIVERSTY INTER COLLEGIATE INTER ZONE WOMEN GAMES 2019-20 ORGANIZED BY DEPARTMENT OF PHYSICAL EDUCATION AND SPORTS, BHARATHI COLLEGE,BHARATHINAGARA

2021-22
  • ದಿನಾಂಕ 14-03-2022 ರಿಂದ 16-03-2022 ರವರೆಗೆ Bhiwani ನಲ್ಲಿ ನಡೆದ ಅಂತರ ವಿಶ್ವವಿದ್ಯಾನಿಲಯ ಕುಸ್ತಿ ಸ್ಪರ್ಧೆಯಲ್ಲಿ ಯಶ್ಮಿತಾ ಕೆ ಆರ್ ಮೈಸೂರು ವಿಶ್ವವಿದ್ಯಾನಿಲಯವನ್ನು ಪ್ರತಿನಿಧಿಸುತ್ತಾರೆ
  • ದಿನಾಂಕ 17-03-2022 ರಿಂದ20-03-2022 ವರೆಗೆ ದಕ್ಷಿಣ ಭಾರತ ಖೋ ಖೋ ಪಂದ್ಯಾವಳಿಯಲ್ಲಿ ನಾಗವೇಣಿ ಎ ಎಸ್ ಭಾಗವಹಿಸಿ ಪ್ರಥಮ ಸ್ಥಾನವನ್ನು ಪಡೆದಿರುತ್ತಾರೆ
  • ದಿನಾಂಕ05-07-2022 ರಿಂದ 07-07-2022 ರವರೆಗೆ ಮೈಸೂರಿನಲ್ಲಿ ನಡೆದ ಅಖಿಲ ಭಾರತ ವಿಶ್ವವಿದ್ಯಾನಿಲಯ ಖೋ ಖೋ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನವನ್ನು ನಾಗವೇಣಿ ಎ ಎಸ್ ಪಡೆದಿರುತ್ತಾರೆ
Department of Physical Education and Sports

SHOBHA S

Designation
  Physical Education Director
Date of birth
  19-04-1989
Qualification
  M P Ed , K -Set
Subject
  Physical Education
Academic Membership
BOS and BOE Chairman in Department of Physical Education
   Sports in Bharathi College (Autonomous)
Seminar, Webinar and Workshop
  State-01, Nationl-3
Email ID
  Shobhas9743@gmail.com
Date of entry into service and total experience
  10-07-2021 and
Total experience
  9 years

SUNIL KUMAR M K

Designation
  Physical Education Director
Date of birth
  01-05-1986
Qualification
  M P Ed , K -Set
Subject
  Physical Education
Academic Membership
  BOS and BOE Member in Department of Physical Education and Sports in Bharathi College (Autonomous)
Email ID
  sunilsportsgmit@gmail.com
Date of entry into service
  17-07-2013
Total experience
  9 years
Photo Gallary