Welcome to Bharathi college.     2022-23 Year admissions open now.     Time table for Courses for the year 2022-23.

Kannada

About Kannada Department
ಭಾರತೀ ಕನ್ನಡ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ
ನಮ್ಮಗುರಿ
ಬೋಧನೆ-ಶೋಧನೆ-ಪ್ರಕಟಣೆ
ಸಂಶೋಧನಾಕೇಂದ್ರ:
  • ಮೈಸೂರು ವಿಶ್ವವಿದ್ಯಾನಿಲಯದ ಖಾಸಗಿ ಕಾಲೇಜುಗಳಲ್ಲಿ ಮೊದಲ ಬಾರಿಗೆಕನ್ನಡ ಸಂಶೋಧನಾಕೇಂದ್ರವನ್ನು ಪ್ರಾರಂಭಿಸಿದ ಹೆಗ್ಗಳಿಕೆ ನಮ್ಮದು.
  • 2014-15 ರಲ್ಲಿ ಮೈಸೂರು ವಿಶ್ವವಿದ್ಯಾನಿಲಯವು ಸಂಶೋಧನಾಕೇಂದ್ರತೆರೆಯಲುಅನುಮತಿ ನೀಡಿರುತ್ತದೆ.
  • ಪಿಎಚ್.ಡಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಲು ಮೂವರು ಅಧ್ಯಾಪಕರುಗಳಿಗೆ ವಿಶ್ವವಿದ್ಯಾನಿಲಯಅನುಮತಿ ನೀಡಿದೆ.
  • ಭಾರತೀಕನ್ನಡಅಧ್ಯಯನ ಮತ್ತು ಸಂಶೋಧನಾಕೇಂದ್ರದಲ್ಲಿಒಟ್ಟು 18 ವಿದ್ಯಾರ್ಥಿಗಳು ಸಂಶೋಧನೆಯಲ್ಲಿತೊಡಗಿದ್ದಾರೆ.
  • ಕನ್ನಡ ಸಂಶೋಧನಾಕೇಂದ್ರದ ವತಿಯಿಂದ‘ಶೋಧಭಾರತಿ’ ಎಂಬ (ISSಓ 2349-8935) ತ್ರೈಮಾಸಿಕ ಪತ್ರಿಕೆಯನ್ನು ಪ್ರಕಟಿಸಲಾಗುತ್ತಿದೆ.
ಫಲಿತಾಂಶ :
  • ಇದುವರೆಗಿನಎಲ್ಲಾ ಪರೀಕ್ಷೆಗಳಲ್ಲಿ ಶೇ.100% ಫಲಿತಾಂಶ ಬಂದಿರುತ್ತದೆ.
  • 2012-13 ನೇ ಸಾಲಿನಲ್ಲಿ ಬಿ. ರಾಜೇಂದ್ರ ಪ್ರಸಾದ್‍ಅವರು ಮೂರುಚಿನ್ನದ ಪದಕಗಳನ್ನು ಪಡೆದಿರುತ್ತಾರೆ.
  • 2013-14 ನೇ ಸಾಲಿನಲ್ಲಿಎಸ್. ಹರೀಶ್‍ಕುಮಾರ್‍ಅವರು 2ನೇ ರ್ಯಾಂಕ್ ಮತ್ತು ಮೂರುಚಿನ್ನದ ಪದಕ ಪಡೆದಿರುತ್ತಾರೆ.
  • 2014-15 ನೇ ಸಾಲಿನಲ್ಲಿಅಂತಿಮ ಎಂ.ಎ ತರಗತಿಯಲ್ಲಿದ್ದಾಗಲೆತಾರಾದೇವಿ ಮತ್ತು ಪ್ರತಾಪ್ ಡಿ.ಸಿ ಇವರು ಕೆ-ಸೆಟ್ ಮತ್ತುಎನ್‍ಇಟಿ ಪರೀಕ್ಷೆಗಳಲ್ಲಿ ತೇರ್ಗಡೆಯಾಗಿದ್ದಾರೆ.
List of Recognised guide

DR H.M. NAGESH

Designation
  Associate Professor
Qualification
  M.A. Ph.D
Contact No.
  8970372073

DR.M. RAMAKRISHNA

Designation
  Associate Professor
Qualification
  M.A., M.Phil., Ph.D., P.G Dip. in D.M.D.J.
Contact No.
  9880132282

DR.R.C. DEVARAJU

Designation
  Associate Professor
Qualification
  M.A., Ph.D.
Contact No.
  9448212613